Thinvent® ನಿಯೋ ಆರ್/4 ಮಿನಿ ಪಿಸಿ, Intel® ಪ್ರೊಸೆಸರ್ J1900 (4 ಕೋರ್), ೨.೪ GHz ವರೆಗೆ, 2 MB cache), 8GB DDR3 RAM, 256GB SSD, 19V 1.3A ಅಡಾಪ್ಟರ್, ವೈ-ಫೈ ಇಲ್ಲ, Windows 11 ಪ್ರೊಫಷನಲ್
SKU: R-B-8_3-S256-19_1-X-11O-0
15 ದಿನಗಳಲ್ಲಿ ಸಿದ್ಧ: 114 units
ಚಿಕ್ಕ ಗಾತ್ರ, ದೊಡ್ಡ ಕೆಲಸ – Thinvent Neo R/4 ನಿಮ್ಮ ಕೈಗೆಟುಕುವ ಭರವಸೆ!
ವಿವರಗಳು
Processing
| Generation | 7th |
| Series | Celeron |
| Processor Brand | Intel |
| Processor Model | J1900 |
| Cores | 4 |
| Max Frequency | 2.4 GHz |
| Cache | 2 MB |
| Main Memory | 8 GB |
| SSD Storage | 256 GB |
Display
| HDMI | 1 |
| VGA | 1 |
Audio
| Speaker Out | 1 |
| Mic In | 1 |
Connectivity
| USB 3.0 | 1 |
| USB 2.0 | 4 |
Networking
| Ethernet | 1000 Mbps |
Power
| DC Voltage | 19 Volts |
| DC Current | 1.3 Amps |
| Power Input | 100~280 Volts AC, 50 Hz, 0.7 Amps maximum |
| Cable Length | 1.8 Metre |
Environmental
| Operating Temperature | 0°C ~ 40°C |
| Operating Humidity | 20% ~ 80% RH, non condensing |
| Certifications | BIS, RoHS, ISO |
Physical
| Form Factor | Mini PC |
| Thermal Design | Fanless Passive Cooling |
| Dimensions | 198mm × 200mm × 73mm |
| Packing Dimensions | 340mm × 235mm × 105mm |
| Weight | 110 grams |
| Housing Material | Steel |
| Housing Finish | Powder Coated |
| Housing Colour | Black |
| Net and Gross Weight | 1.10kg, 1.52kg |
Operating System
| Operating System | Microsoft Windows 11 Professional |
ಈ ಮಿನಿ ಪಿಸಿ ನಿಮ್ಮ ಆಫೀಸ್ ಡೆಸ್ಕ್ ಮೇಲೆ ಜಾಗ ಆಕ್ರಮಿಸುವುದಿಲ್ಲ, ಆದರೆ ದಿನವಿಡೀ ಚುರುಕಾಗಿ ಕೆಲಸ ಮಾಡುತ್ತದೆ. ಗದ್ದಲವೇ ಇಲ್ಲ, ಶಾಖವೂ ಇಲ್ಲ – ಏಕೆಂದರೆ ಇದು ಸಂಪೂರ್ಣವಾಗಿ ಪ್ಯಾನ್-ಲೆಸ್ ಡಿಸೈನ್. ಫ್ಯಾನ್ ಇಲ್ಲದ ಕಾರಣ ಧೂಳು ಒಳಗೆ ಸೇರುವ ಪ್ರಶ್ನೆಯೇ ಇಲ್ಲ. ಹೀಗಾಗಿ ಇದು ಕಾರ್ಖಾನೆ, ಶಾಪ್ ಫ್ಲೋರ್, ಸಿಸಿಟಿವಿ ರೂಂ, ಹೋಟೆಲ್ ರಿಸೆಪ್ಶನ್ – ಎಲ್ಲೆಲ್ಲಿ ಹೆಚ್ಚು ಧೂಳು, ಶಾಖ, ಸದ್ದು ಇರುತ್ತದೋ ಅಲ್ಲಿಗೆ ಪರ್ಫೆಕ್ಟ್.
Windows 11 Pro ಜೊತೆಗೆ ರೆಡಿ ಆಗಿ ಬರುತ್ತದೆ. ಅದ್ದರಿಂದ ನೀವು ಅನ್ಬಾಕ್ಸ್ ಮಾಡಿದ ತಕ್ಷಣ ಕೆಲಸ ಶುರು ಮಾಡಬಹುದು. ಉಕ್ಕಿನ ದೇಹ, ಪೌಡರ್ ಕೋಟೆಡ್ ಫಿನಿಶ್ – ಇದು ಗಟ್ಟಿಮುಟ್ಟಾಗಿದೆ, ಎಷ್ಟು ಬೇಕಾದರೂ ಬಳಸಿ, ಎಷ್ಟು ವರ್ಷವಾದರೂ ನಿಮಗೆ ಜೊತೆ ಇರುತ್ತದೆ.
ಇದು ಯಾರಿಗೆ ಬೇಕು?
- ಶಾಪ್, ಕಾಫಿ